Gold Rate Today: ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 25th February 2026, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಫೆಬ್ರುವರಿ 25: ಚಿನ್ನದ ಬೆಲೆ ಬುಧವಾರ ಅಲ್ಪ ಏರಿಕೆ ಆಗಿದೆ. ಗ್ರಾಮ್ಗೆ 9-11 ರೂನಗಳಷ್ಟು ಬೆಲೆ ಏರಿಕೆ ಆಗಿರುವುದು ತಿಳಿದುಬಂದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆಯಲ್ಲಿ (Gold Rates) ಅಲ್ಪ ವ್ಯತ್ಯಯಗಳಾಗಿವೆ. ಕೆಲವೆಡೆ ಅಲ್ಪ ಏರಿಕೆಯಾದರೆ, ಇನ್ನೂ ಕೆಲವೆಡೆ ತುಸು ಇಳಿಕೆ ಆಗಿದೆ. ಬೆಳ್ಳಿ ಬೆಲೆ ಭಾರತದ ಕೆಲವೆಡೆ ಗ್ರಾಮ್ಗೆ 5 ರೂನಷ್ಟು ಏರಿಕೆ ಆಗಿದೆ. ಬೆಂಗಳೂರು, ಮುಂಬೈ ಮೊದಲಾದೆಡೆ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ…