‘ಗೂಗ್ಲಿ’ ಗೆಟಪ್ ನೆನಪಿಸಿದ ‘ಟಾಕ್ಸಿಕ್’ ಟೀಸರ್ನ ಯಶ್ ಲುಕ್ – Kannada News | Hidden Things In Rocking Star Yash Toxic Movie
ಮಲಯಾಳಂನ ಗೀತು ಮೋಹನ್ದಾಸ್ ‘ಟಾಕ್ಸಿಕ್’ ಚಿತ್ರ ನಿರ್ದೇಶನ ಮಾಡಿದ್ದಾರೆ. ಯಶ್ ಗ್ಯಾಂಗ್ಸ್ಟರ್ ಇರಬಹುದು ಎಂಬುದು ಕೆಲವರ ಊಹೆ. ಮಾರ್ಚ್ 19ಕ್ಕೆ ಇದಕ್ಕೆ ಉತ್ತರ ಸಿಗಲಿದೆ. ಮಾಸ್ ಮಸಾಲ ಅಂಶಗಳು ‘ಟಾಕ್ಸಿಕ್’ ಸಿನಿಮಾದಲ್ಲಿ ಜೋರಾಗಿಯೇ ಇದೆ. ಈ ಟೀಸರ್ ನೋಡಿದ ಅಭಿಮಾನಿಗಳು ಸಂತಸ ಹೊರಹಾಕುತ್ತಿದ್ದಾರೆ. ಮಾರ್ಚ್ 19ರಂದು ಸಿನಿಮಾ ತೆರೆಗೆ ಬರಲಿದೆ. ವಿವಿಧ ಹಂತಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಕಥೆ ಸಾಗುತ್ತದೆ ಎನ್ನಲಾಗಿದೆ. 2 ದಶಕಗಳ ಕಥೆಯನ್ನು ಇದು ಹೊಂದಿದೆ ಎಂಬ ಮಾತು ಕೂಡ ಇದೆ. ಯಶ್ ಯಂಗ್ ಲುಕ್…