ಕೊಳೆಗಟ್ಟಿದ ಗ್ಯಾಸ್ ಸ್ಟೌವ್ ಬರ್ನರ್ ಕ್ಲೀನ್ ಮಾಡಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ – Kannada News | Clean gas stove burner easily with help of these home remedies
ಅಡುಗೆ ಮನೆಯಲ್ಲಿ ಹೆಚ್ಚು ಬಳಸಲ್ಪಡುವ ವಸ್ತು ಎಂದ್ರೆ ಅದು ಗ್ಯಾಸ್ ಸ್ಟೌವ್. ಪ್ರತಿನಿತ್ಯ ಅಡುಗೆ ಮಾಡುವ ಕಾರಣ ಹಾಲು, ಎಣ್ಣೆ ಪದಾರ್ಥಗಳು ಬಿದ್ದು, ಗ್ಯಾಸ್ ಸ್ಟೌವ್ ಮತ್ತು ಬರ್ನರ್ (gas burner) ಮೇಲೆ ಕಲೆಗಳಾಗುತ್ತವೆ. ಇದನ್ನು ಪ್ರತಿನಿತ್ಯ ಕ್ಲೀನ್ ಮಾಡಿಲ್ಲ ಅಂದ್ರೆ ಆ ಜಿಡ್ಡು ಕಲೆಗಳು ಹಾಗೆಯೇ ಉಳಿದು ಬಿಡುತ್ತವೆ. ಹಾಗಾಗಿ ಸಾಮಾನ್ಯವಾಗಿ ಎಲ್ಲರೂ ನಿತ್ಯ ಸ್ಟೌವ್ ಸ್ವಚ್ಛಗೊಳಿಸುತ್ತಾರೆ. ಆದ್ರೆ ಗ್ಯಾಸ್ ಸ್ಟೌವ್ ಬರ್ನರ್ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದೇ ಇಲ್ಲ. ಹೀಗೆ ಅದನ್ನು ಕ್ಲೀನ್ ಮಾಡದಿದ್ದರೆ…