ಸಿಗರೇಟ್ ಮೇಲೆ ಹೊಸ ಅಬಕಾರಿ ಸುಂಕ; ಧೂಮಪಾನಿಗಳಿಗೆ ಮತ್ತಷ್ಟು ದುಬಾರಿ ಜೀವನ – Kannada News | Budget 2026, additional excise duty on Cigarette, prices surge upto Rs 55 per pack
ಧೂಮಪಾನದ ಸಾಂದರ್ಭಿಕ ಚಿತ್ರImage Credit source: TV9 Network ನವದೆಹಲಿ, ಫೆಬ್ರುವರಿ 2: ಹೆಚ್ಚವರಿ ಅಬಕಾರಿ ಸುಂಕ (Excise duty) ಜಾರಿಗೆ ತಂದ ಬೆನ್ನಲ್ಲೇ ಸಿಗರೇಟ್ ಬೆಲೆ (Cigarettes prices) ಪ್ಯಾಕ್ಗೆ 22 ರೂನಿಂದ 55 ರೂವರೆಗೂ ಏರಿಕೆ ಆಗಿದೆ. ಸರ್ಕಾರ ಸುಂಕ ಹೇರಿಕೆ ಹಾಕಿದ ಬೆನ್ನಲ್ಲೇ ವಿತರಕರು (distributors) ತಮ್ಮಲ್ಲಿರುವ ಹಳೆಯ ಸಿಗರೇಟು ಪ್ಯಾಕ್ಗಳಿಗೆ ನಿನ್ನೆ ಭಾನುವಾರದಿಂದಲೇ ಹೊಸ ದರ ಇಟ್ಟು ರೀಟೇಲ್ ಮಾರಾಟಗಾರರಿಗೆ ಮಾರತೊಡಗಿದ್ದಾರೆ. ಸಿಗರೇಟು ತಯಾರಕರು ಇಂದಿನಿಂದ ಹೊಸ ಎಂಆರ್ಪಿ ದರದ ಸಿಗರೇಟು…