ಎಪ್ಸ್ಟೀನ್ ಫೈಲ್ಸ್ನಲ್ಲಿ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ತಾಯಿ ಹೆಸರು – Kannada News | Epstein Files Shockwave: Mira Nair, Elon Musk, Gates and Trump Names Emerge
ನ್ಯೂಯಾರ್ಕ್, ಫೆಬ್ರವರಿ 02: ಅಮೆರಿಕದ ನ್ಯಾಯಾಂಗ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಎಪ್ಸ್ಟೀನ್ ಫೈಲ್ಸ್(Epstein files) ನ ಹೊಸ ದಾಖಲೆಗಳು ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ವಿವಾದವನ್ನು ಹುಟ್ಟುಹಾಕಿವೆ. ಈ ದಾಖಲೆಗಳಲ್ಲಿ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರ ತಾಯಿ ಮತ್ತು ಖ್ಯಾತ ಭಾರತೀಯ-ಅಮೆರಿಕನ್ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಹೆಸರು ಕೂಡ ಇದೆ. ಜೋಹ್ರಾನ್ ಬೆಂಬಲಿಗರು ಅವರ ಮನೆಯ ಗೇಟ್ನಲ್ಲಿ ನಿಂತು ವಿರುದ್ಧ ಘೋಷಣೆ ಕೂಗುವುದನ್ನು ಕಾಣಬಹುದು. ಶುಕ್ರವಾರ, ಯುಎಸ್ ನ್ಯಾಯ ಇಲಾಖೆಯು ಶಿಕ್ಷೆಗೊಳಗಾದ ಲೈಂಗಿಕ…