ಶೋಗಾಗಿ ಮತ್ತೆ ಒಂದಾದ ಗಿಲ್ಲಿ ನಟ ಹಾಗೂ ಕಾವ್ಯಾ ಶೈವ – Kannada News | Dodmane Habba Kavya Shaiva And Gilli Nata in One stage
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳಾಗಿದ್ದ ಕಾವ್ಯಾ ಶೈವ ಹಾಗೂ ಗಿಲ್ಲಿ ನಟ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಬಿಗ್ ಬಾಸ್ ಬಳಿಕ ಅನೇಕ ವೇದಿಕೆ ಮೇಲೆ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದು ಇದೆ. ಈಗ ಇವರು ಕಲರ್ಸ್ ಶೋಗಾಗಿ ಒಂದಾಗಿದ್ದಾರೆ. ಶೋ ಹೆಸರು ‘ದೊಡ್ಮನೆ ಹಬ್ಬ’. ಇದು ಒಂದೇ ದಿನ ನಡೆಯಲಿರೋ ಜಾತ್ರೆ. ಫೆಬ್ರವರಿ 14ರ ಸಂಜೆ 6 ಗಂಟೆಗೆ ಶೋ ಪ್ರಸಾರ ಕಾಣಲಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. Source…