ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು? – Kannada News | Sukanya Samriddhi Yojana completes 11 years, over 4 crore accounts opened, with over Rs 3 trillion deposits
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಆರಂಭವಾಗಿ ಇವತ್ತಿಗೆ ಸರಿಯಾಗಿ 11 ವರ್ಷ ಗತಿಸಿವೆ. 2015ರ ಜನವರಿ 22ರಂದು ಬೇಟಿ ಬಚಾವೊ ಬೇಟಿ ಪಡಾವೊ ಅಭಿಯಾನದ ಭಾಗವಾಗಿ ಆರಂಭವಾದ ಎಸ್ಎಸ್ವೈ ಯೋಜನೆ ಲಕ್ಷಾಂತರ ಹೆಣ್ಮಕ್ಕಳ ಬದುಕಿಗೆ ಭರವಸೆಯ ಹೂಡಿಕೆಯಾಗಿದೆ. ಈ ಹನ್ನೊಂದು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 4.53 ಕೋಟಿಗೂ ಅಧಿಕ ಅಕೌಂಟ್ಗಳನ್ನು ತೆರೆಯಲಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲೇ ಅತಿಹೆಚ್ಚು ರಿಟರ್ನ್ ಕೊಡುವ ಸ್ಕೀಮ್ ಸರ್ಕಾರವು ಹಲವು ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಈ ಪೈಕಿ…