ಬಿಎಂಸಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ ಉಲ್ಟಾ; ಕಿಂಗ್ ಮೇಕರ್ ಆಗುತ್ತಾ ಕಾಂಗ್ರೆಸ್? – Kannada News | Mumbai BMC Election results bjp Fails to Grab Majority Congress Might become King Maker
ಮುಂಬೈ, ಜನವರಿ 16: ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಚುನಾವಣಾ ಮತ ಎಣಿಕೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಲೆಕ್ಕಾಚಾರವೇ ಉಲ್ಟಾ ಆಗುವಂತಿದೆ. ಬಿಎಂಸಿ ಚುನಾವಣೆಯಲ್ಲಿ (BMC Elections) ಬಿಜೆಪಿ ಅತಿ ಹೆಚ್ಚು ಮತಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ನಿಜವಾದರೂ ಬಿಜೆಪಿ ನೇತೃತ್ವದ ಮಹಾಯುತಿಗೆ ಇನ್ನೂ ಬಹುಮತ ಲಭ್ಯವಾಗಿಲ್ಲ. ಈ ಮೊದಲು ಬಹುಮತಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುಂದಿದ್ದ ಬಿಜೆಪಿ ಇದೀಗ ಕೊನೆಯ ಸುತ್ತಿನ ಮತ ಎಣಿಕೆ ವೇಳೆ ಕೊಂಚ ಹಿನ್ನಡೆ ಅನುಭವಿಸಿರುವುದರಿಂದ ಬಿಜೆಪಿಗೆ 110 ಸ್ಥಾನಗಳು…