Bengaluru Air Quality: ಬೆಂಗಳೂರಿನ ಏರ್ ಕ್ವಾಲಿಟಿ ಸುಧಾರಿಸಿಲ್ಲ, ಇನ್ನಷ್ಟು ಹಾಳಾಗುತ್ತಿದೆ! – Kannada News | Bangalore Air Pollution Crisis: Bengaluru’s air quality has not improved, it is getting worse!
ಬೆಂಗಳೂರಿನ ಏರ್ ಕ್ವಾಲಿಟಿ ಸುಧಾರಿಸಿಲ್ಲ, ಇನ್ನಷ್ಟು ಹಾಳಾಗುತ್ತಿದೆ! ಬೆಂಗಳೂರು, ಜನವರಿ 06: ಬೆಂಗಳೂರು ನಗರದ ವಾಯು ಗುಣಮಟ್ಟ ಮತ್ತೆ ಆತಂಕದ ಹಂತಕ್ಕೆ ತಲುಪುತ್ತಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) 184 ದಾಖಲಾಗಿದ್ದು, WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ. ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿರುವುದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿರುವ ಸೂಚನೆಯಾಗಿದೆ. ಸೂಕ್ಷ್ಮ ಕಣಗಳಿಂದ ಉಸಿರಾಟದ ಸಮಸ್ಯೆ PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ…