ಪ್ರಭಾಸ್ ‘ಭಾರ’ಕ್ಕೆ ಬೆಂಡಾದ ಜಿಯೋ ಹಾಟ್ಸ್ಟಾರ್: ಒಟಿಟಿ ಮಾಡಿದ ಮನವಿಯೇನು? – Kannada News | Prabhas The Raja Saab OTT release Jio Hotstar craze details
ಪ್ರಭಾಸ್ (Prabhas), ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್. ದೇಶದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳು ಪ್ರಭಾಸ್ ಅವರಿಗಿದ್ದಾರೆ. ಅದ್ಯಾವ ಮಟ್ಟಿಗೆ ಪ್ರಭಾಸ್ ಕ್ರೇಜ್ ಇದೆಯೆಂದರೆ ಅವರ ಕೆಟ್ಟ ಸಿನಿಮಾಗಳು ಸಹ ಸುಲಭವಾಗಿ 200-300 ಕೋಟಿ ಹಣ ಗಳಿಕೆ ಮಾಡಿಬಿಡುತ್ತವೆ ಅದೂ ಮೊದಲ ಒಂದು ವಾರದ ಒಳಗೆ. ಇತ್ತೀಚೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿರಲಿಲ್ಲ. ಆದರೂ ಬಾಕ್ಸ್ ಆಫೀಸ್ನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ….