ಕುಂಭ ರಾಶಿಯಲ್ಲಿ ಶುಕ್ರ–ರಾಹು ಸಂಯೋಗ.. ಯಾರಿಗೆಲ್ಲ ಏನೆಲ್ಲ ಲಾಭ? – Kannada News | Venus rahu conjunction in aquarius feb 6 mar 2 zodiac impact and predictions
ಕುಂಭ ರಾಶಿಯಲ್ಲಿ ಶುಕ್ರ ಮತ್ತು ರಾಹುಗಳ ಸಂಯೋಗವು ಜ್ಯೋತಿಷ್ಯದಲ್ಲಿ ಬಹಳ ವಿಶಿಷ್ಟವಾದ ಯೋಗ. ಈ ಯೋಗ ಫೆಬ್ರವರಿ 6ರಿಂದ ಮಾರ್ಚ್ 02 ವರೆಗೆ ಇರಲಿದೆ. ಕುಂಭವು ಶನಿಯ ರಾಶಿಯಾಗಿ ವಾಯು ತತ್ತ್ವದ ಸೂಚಿಸುತ್ತಿದ್ದು ಸಮಾಜ, ಸಮೂಹ ಚಿಂತನೆ, ವಿಜ್ಞಾನ, ಹೊಸ ಆಲೋಚನೆಗಳು ಹಾಗೂ ಭವಿಷ್ಯದ ದಿಕ್ಕನ್ನು ತೋರಿಸುತ್ತದೆ. ಶುಕ್ರನು ಭೋಗ, ಪ್ರೀತಿ, ಸೌಂದರ್ಯ, ಹಣಕಾಸು ಮತ್ತು ಸಂಬಂಧಗಳ ಕಾರಕ. ರಾಹು ಆಸೆ, ಮೋಹ, ಮಿತಿಲಂಘನೆ, ವಿದೇಶಿ ಸಂಸ್ಕೃತಿ ಮತ್ತು ಅಸಾಧಾರಣತೆಯನ್ನು ಪ್ರತಿನಿಧಿಸುತ್ತಾನೆ. ಈ ಇಬ್ಬರೂ ಕುಂಭದಲ್ಲಿ ಸೇರಿದಾಗ…