ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ – Kannada News
ನವದೆಹಲಿ, ಜೂನ್ 8: ಕಳೆದ ವಾರ ಭಾರತದ ಷೇರು ಮಾರುಕಟ್ಟೆಯನ್ನು (Stock Market) ಮೀರಿಸಿ ಹಿಗ್ಗಿದ್ದ ತೈವಾನ್ ಮತ್ತು ಸೌತ್ ಕೊರಿಯನ್ ಮಾರುಕಟ್ಟೆಗಳು ಇದೀಗ ಸ್ವಸ್ಥಾನಕ್ಕೆ ಮರಳಿವೆ. ಇವೆರಡು ಮಾರುಕಟ್ಟೆಗಳು ಏಳು ಮತ್ತು ಎಂಟನೇ ಸ್ಥಾನಕ್ಕೆ ಇಳಿದಿವೆ. ಭಾರತದ ಷೇರು ಬಜಾರು ಆರನೇ ಸ್ಥಾನಕ್ಕೆ ಮರಳಿದೆ. ಒಂದು ವಾರದಲ್ಲಿ ಈ ವ್ಯತ್ಯಯಗಳಿಗೆ ಕಾರಣವಾಗಿದ್ದು ಎಐ ಬೂಮ್ ಮತ್ತು ಎಐ ಕುಸಿತ. ಎಐ ಕ್ಷೇತ್ರದ ಮೇಲೆ ಕಳೆದ ವಾರ ಹೂಡಿಕೆದಾರರು ಹಣ ಹಾಕಿದ ಪರಿಣಾಮ ಕೊರಿಯ ಮತ್ತು ತೈವಾನ್…