‘ಕರುಪ್ಪು’ ಒಟಿಟಿ ಎಂಟ್ರಿಗೆ ಸಿಕ್ತು ದಿನಾಂಕ; ಡೇಟ್ ರಿವೀಲ್ – Kannada News
ಕಾಲಿವುಡ್ ಸ್ಟಾರ್ ನಟ ಸೂರ್ಯ ಅವರ ಬಹುನಿರೀಕ್ಷಿತ ‘ಕರುಪ್ಪು’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ದೀರ್ಘ ದಿನಗಳ ನಂತರ ಅವರಿಗೆ ಒಂದು ಅದ್ಭುತ ಸೂಪರ್ ಹಿಟ್ ತಂದುಕೊಟ್ಟಿದೆ. ಕಳೆದ ಮೇ 15 ರಂದು ತಮಿಳಿನಲ್ಲಿ ‘ಕರುಪ್ಪು’ ಹಾಗೂ ತೆಲುಗಿನಲ್ಲಿ ‘ವೀರಭದ್ರಡು’ ಹೆಸರಿನಲ್ಲಿ ಬಿಡುಗಡೆಯಾದ ಈ ಫ್ಯಾಂಟಸಿ ಆಕ್ಷನ್ ಥ್ರಿಲ್ಲರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದೆ. ಇದು ನಟ ಸೂರ್ಯ ಅವರ ಇಡೀ ಚಿತ್ರಜೀವನದಲ್ಲೇ ಅತಿ ದೊಡ್ಡ ಹಿಟ್ ಸಿನಿಮಾವಾಗಿ ಹೊರಹೊಮ್ಮಿದ್ದು, ಬರೋಬ್ಬರಿ 300…