Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 27ರ ದಿನಭವಿಷ್ಯ
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ದಿನದ ಆರಂಭದಲ್ಲೇ ಮನೆಯ ಹಿರಿಯರಿಂದ ಆಸ್ತಿ ಅಥವಾ ವಿಲ್ಗೆ ಸಂಬಂಧಿಸಿದ ಮಹತ್ವದ ದಾಖಲೆ- ಪತ್ರಗಳ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಇಷ್ಟು ಸಮಯ ಇದ್ದಂಥ ಒತ್ತಡ- ಗೊಂದಲಗಳು ದೂರವಾಗುತ್ತದೆ. ಸೌರಶಕ್ತಿ (Solar) ಅಥವಾ ಕೃಷಿ ಉಪಕರಣಗಳ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಸರ್ಕಾರದಿಂದ ದೊಡ್ಡ ಮಟ್ಟದ ಸಬ್ಸಿಡಿ ಅಥವಾ ಆರ್ಡರ್ ದೊರೆಯಲಿದೆ. ವಾರಾಂತ್ಯದ ನಿಮಿತ್ತ ದೂರದ ಊರಿನ ದೇವಸ್ಥಾನಗಳಿಗೆ…