ನಕಲಿ ವಸಂತ್ ಮಾಸ್ಟರ್ನ ಗೋಳು ಹೋಯ್ದುಕೊಂಡ ರಚಿತಾ ರಾಮ್-ನಯನಾ – Kannada News | Rachita Ram and Nayana Tease ‘Fake Vasanth Master’ on DKD 2025: Viral Fun
ಜೀ ಕನ್ನಡದ (Zee Kannada) ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೂಲಕ ಹಲವು ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ. ಅದೇ ರೀತಿ ಅನೇಕ ಡ್ಯಾನ್ಸ್ ಮಾಸ್ಟರ್ಗಳಿಗೂ ತಮ್ಮ ಕಲೆಯನ್ನು ತೋರಿಸಲು ಒಂದು ವೇದಿಕೆ ಸಿಕ್ಕಂತೆ ಆಗಿದೆ. ಈಗ ವಸಂತ್ ಮಾಸ್ಟರ್ಸ್ ಅವರ ಬಗ್ಗೆ ಚರ್ಚೆ ನಡೆದಿದೆ. ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ವಸಂತ್ ಅವರಿಗೆ ಬೇಡಿಕೆ ಇದೆ. ಈ ವೇದಿಕೆ ಮೇಲೆ ನಕಲಿ ವಸಂತ್ ಮಾಸ್ಟರ್ಸ್ನ ರಚಿತಾ ರಾಮ್ ಹಾಗೂ ನಯನಾ ಗೋಳುಹೊಯ್ದುಕೊಂಡಿದ್ದು, ವಿಡಿಯೋ…