ಬಾಲಿವುಡ್ಗೆ ಮತ್ತೆ ಭೀತಿ ಹುಟ್ಟಿಸಿದ ಬಿಷ್ಣೋಯ್ ಗ್ಯಾಂಗ್ನ ಶುಭಂ ಲೋಂಕರ್ ಯಾರು? – Kannada News | Rohit Shetty Firing: Bollywood Under Bishnoi Gang Threat, Who is Shubham Lonkar
ರೋಹಿತ್ ಹಾಗೂ ಲಾರೆನ್ಸ್ Image Credit source: Indian Express ಬಾಲಿವುಡ್ (Bollywood) ಮತ್ತೊಮ್ಮೆ ಭೂಗತ ಲೋಕ ಮತ್ತು ದರೋಡೆಕೋರರ ಭಯದಿಂದ ನಲುಗಿದೆ. ಸಲ್ಮಾನ್ ಖಾನ್ ಅವರ ಆಪ್ತ ಬಾಬಾ ಸಿದ್ದಿಕಿ ಅವರ ಹತ್ಯೆಯ ಬಳಿಕ ಜುಹುವಿನಲ್ಲಿರುವ ಪ್ರಸಿದ್ಧ ನಿರ್ದೇಶಕ ರೋಹಿತ್ ಶೆಟ್ಟಿ ನಿವಾಸದಲ್ಲಿ ನಡೆದ ಗುಂಡಿನ ದಾಳಿ ಘಟನೆ ಕೋಲಾಹಲ ಸೃಷ್ಟಿಸಿದೆ. ಈ ದಾಳಿಯ ಕೆಲವೇ ಗಂಟೆಗಳಲ್ಲಿ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಕುಖ್ಯಾತ ದರೋಡೆಕೋರ ಶುಭಂ ಲೋಂಕರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ…