ಫಾರೋ ದ್ವೀಪಗಳಲ್ಲಿ700ಕ್ಕೂ ಅಧಿಕ ತಿಮಿಂಗಿಲ ಹಾಗೂ ಡಾಲ್ಫಿನ್ಗಳ ಹತ್ಯಾಕಾಂಡ – Kannada News
ಡಾಲ್ಫಿನ್ಗಳು Image Credit source: The Whales and Dolphins conservation ಟೋರ್ಶಾವ್ನ್, ಜೂನ್ 04: ಉತ್ತರ ಅಟ್ಲಾಂಟಿಂಕ್ ಮಹಾಸಾಗರದಲ್ಲಿರುವ ಡೆನ್ಮಾರ್ಕ್ನ ಫಾರೋ ದ್ವೀಪಗಳಲ್ಲಿ ಇತ್ತೀಚಿಗೆ 700ಕ್ಕೂ ಹೆಚ್ಚು ತಿಮಿಂಗಿಲ(Whales) ಗಳು ಹಾಗೂ ಡಾಲ್ಫಿನ್ಗಳನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರತಿ ವರ್ಷವೂ ಕೂಡ ಜನರು ಇವುಗಳನ್ನು ಬೇಟೆಯಾಡುತ್ತಾರೆ ಅದಕ್ಕೆ ಗ್ರೈಂಡ್ ಡ್ರಾಪ್ ಎಂದು ಹೆಸರು. ಜಾಗತಿಕ ಪರಿಸರ ಸಂರಕ್ಷಣಾ ಸಂಸ್ಥೆಯಾದ ‘ಸೀ ಶೆಫರ್ಡ್’ (Sea Shepherd) ಮತ್ತು ‘ಓಷನ್ ಕೇರ್’ (OceanCare) ವರದಿಗಳ ಪ್ರಕಾರ,…