ಮುದ್ದಿನ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು 15 ಲಕ್ಷ ರೂ. ಖರ್ಚು ಮಾಡಿದ ದಂಪತಿ! – Kannada News | Couple spends 15 lakh to take pet dog from Hyderabad to Australia
ಹೈದರಾಬಾದ್, ಜನವರಿ 30: ಹೈದರಾಬಾದ್ನ ದಂಪತಿ ತಮ್ಮ ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಲು 1.5 ಮಿಲಿಯನ್ (15 ಲಕ್ಷ ರೂ.) ಖರ್ಚು ಮಾಡಿದ್ದಾರೆ. ಆದರೂ ಆ ನಾಯಿ (Dog) ಆಸ್ಟ್ರೇಲಿಯಾಕ್ಕೆ ಬರುವ ಮೊದಲು 6 ತಿಂಗಳು ದುಬೈನಲ್ಲಿ ಇರಬೇಕಾಯಿತು. ಆ ದಂಪತಿಯ ಕುಟುಂಬಸ್ಥರು ಆ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯುವ ಬದಲು ಅಲ್ಲಿಯೇ ಹೊಸ ನಾಯಿಯನ್ನು ಖರೀದಿಸಲು ಸೂಚಿಸಿದರು. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ. ಆ ದಂಪತಿ ತಾವು ಸಾಕಿದ ನಾಯಿಯನ್ನೇ ಆಸ್ಟ್ರೇಲಿಯಾಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು….