ಈ ರೀತಿ ವಾಶ್ ಮಾಡಿದ್ರೆ ಜೀನ್ಸ್ ಬಣ್ಣ ಮಾಸೋದೇ ಇಲ್ಲ – Kannada News
ಡೆನಿಮ್ ಜೀನ್ಸ್ (jeans) ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟ. ಇದು ಕಂಫರ್ಟ್ ಮಾತ್ರವಲ್ಲದೆ ಸ್ಟೈಲಿಶ್ ಲುಕ್ ಅನ್ನು ಸಹ ನೀಡುತ್ತದೆ. ಹಾಗಾಗಿ ಹೆಚ್ಚಿನವರು ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಆದರೆ ಡೆನಿಮ್ ಜೀನ್ಸ್‌ಗಳ ಬಣ್ಣ ಬಹುಬೇಗನೆ ಮಾಸಿ ಹೋಗಿ ಹಳೆಯದರಂತೆ ಕಾಣಿಸುತ್ತದೆ. ಈ ರೀತಿ ಡೆನಿಮ್ ಬಣ್ಣ ಮಸುಕಾಗಲು ಅವುಗಳ ಗುಣಮಟ್ಟ ಮಾತ್ರವಲ್ಲ, ಅವುಗಳನ್ನು ತೊಳೆಯುವ ವಿಧಾನವೂ ಕಾರಣವಾಗುತ್ತದೆ. ಜೀನ್ಸ್ ಮಸುಕಾಗದೆ ದೀರ್ಘಕಾಲ ಹೊಸದರಂತೆ ಕಾಣಲು ಸರಿಯಾದ ಆರೈಕೆ ಅತ್ಯಗತ್ಯ. ಸಣ್ಣ ತಪ್ಪು ಸಹ ಅವುಗಳ ಗುಣಮಟ್ಟವನ್ನು ಹಾಳುಮಾಡಬಹುದು. ಹಾಗಾಗಿ…