ಒಂದೇ ನೋಟೀಸ್ಗೆ ರಣ್ವೀರ್ ಮೇಲಿನ ನಿಷೇಧ ಹಿಂಪಡೆದ ಒಕ್ಕೂಟ: ಹೇಳಿದ್ದೇನು? – Kannada News
ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE), ನಟ ರಣವೀರ್ ಸಿಂಗ್ (Ranveer Singh) ನಿಷೇಧ ಹೇರಿತ್ತು. ಆದರೆ ಇಂದು (ಜೂನ್ 03) ಆ ನಿಷೇಧವನ್ನು ಹಿಂಪಡೆದಿದೆ. ಫರ್ಹಾನ್ ಅಖ್ತರ್ ನಿರ್ಮಾಣದ ‘ಡಾನ್ 3’ ಚಿತ್ರದಿಂದ ಹೊರನಡೆದು ಒಪ್ಪಂದ ಮುರಿದ ರಣ್ವೀರ್ ವಿರುದ್ಧ ‘ಅಸಹಕಾರ’ವನ್ನು ಸಿನಿ ನೌಕರರ ಒಕ್ಕೂಟ ಘೋಷಿಸಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ಚಿತ್ರರಂಗದಲ್ಲಿ ಉಂಟಾಗಿದ್ದು, ಕೆಲವರು ರಣ್ವೀರ್ ಸಿಂಗ್ ಅವರಿಗೆ ಬೆಂಬಲ ಸೂಚಿಸಿದ್ದರು. ನಿನ್ನೆಯಷ್ಟೆ ನಟ ರಣ್ವೀರ್ ಸಿಂಗ್ ಅವರು ತಮ್ಮ…