6 ವರ್ಷದ ಹೆಣ್ಣುಮಗು ಮೇಲೆ ಮೂವರು ಬಾಲಕರಿಂದ ಲೈಂಗಿಕ ದೌರ್ಜನ್ಯ! – Kannada News | 6 year old girl physically harassed in Delhi by 3 minors boys
ನವದೆಹಲಿ, ಜನವರಿ 29: ಯಾವುದೇ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ಕೆಲವರು ಆ ಹೆಣ್ಣಿನ ಬಗ್ಗೆಯೇ ಅಪಸ್ವರ ಎತ್ತುತ್ತಾರೆ. ರಾತ್ರಿ ಹೊತ್ತಿನಲ್ಲಿ ಹೊರಗೆ ಹೋಗಿದ್ದೇಕೆ? ಮೈ ಕಾಣುವ ಬಟ್ಟೆ ಹಾಕಿಕೊಂಡಿದ್ದೇಕೆ? ಆಕೆಯೇ ಪ್ರಚೋದನೆ ಕೊಟ್ಟಿರಬಹುದು ಎಂಬಿತ್ಯಾದಿ ಟೀಕೆಗಳನ್ನು ಮಾಡುವವರು ಇದ್ದೇ ಇರುತ್ತಾರೆ. ಆದರೆ, ಅತ್ಯಾಚಾರ ಮಾಡುವುದಕ್ಕೆ ಯಾವುದೇ ಪ್ರಚೋದನೆಯೂ ಬೇಕಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ವರ್ಷದ ಹೆಣ್ಣುಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ (Physical Harassment) ನಡೆದಿದೆ. ದೆಹಲಿಯ ಭಜನ್‌ಪುರದಲ್ಲಿ 6…