Indian Press Day 2026: ಡಿಜಿಟಲ್ ಯುಗದಲ್ಲೂ ಕಡಿಮೆಯಾಗಿಲ್ಲ ಪತ್ರಿಕೆಗಳ ಮಹತ್ವ – Kannada News | Indian Press Day 2026: What is the purpose behind celebrating Indian Press Day?
ಇಂದಿನ ಈ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಂದು ಸುದ್ದಿಯೂ ಮೊಬೈಲ್ ಪರದೆಯಲ್ಲಿ ಸೆಕೆಂಡುಗಳಲ್ಲಿ ಲಭ್ಯವಿದ್ದರೂ ಸಹ ಪತ್ರಿಕೆಗಳು (Press) ಇನ್ನೂ ತಮ್ಮ ವಿಶ್ವಾಸಾರ್ಹತೆಯನ್ನು ಕಾಯ್ದುಕೊಂಡು ಬಂದಿವೆ ಮತ್ತು ಜನರಿಗೆ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳ ಕುರಿತು ಓದುಗರಿಗೆ ವಿಶ್ವಾಸಾರ್ಹ ಮತ್ತು ಸಮತೋಲಿತ ಮಾಹಿತಿಯನ್ನು ಒದಗಿಸುತ್ತವೆ. ಇದೇ ಕಾರಣಕ್ಕಾಗಿ ಈ ಡಿಜಿಟಲ್ ಯುಗದಲ್ಲೂ ಲಕ್ಷಾಂತರ ಜನರು ಪತ್ರಿಕೆಯನ್ನು ಓದುತ್ತಿದ್ದಾರೆ. ಪತ್ರಿಕೆಗಳ ಈ ಪ್ರಾಮುಖ್ಯತೆ ಮತ್ತು ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಮಾಧ್ಯಮ ಸ್ವಾತಂತ್ರ್ಯ, ಸಮಗ್ರತೆ ಮತ್ತು ನಿಷ್ಪಕ್ಷಪಾತತೆಯನ್ನು…