52 ವರ್ಷ, 1076 ಪಂದ್ಯಗಳ ಬಳಿಕ ಮೂಡಿಬಂದ ‘ಸ್ಫೋಟಕ ಟ್ವಿನ್ ಟನ್’..! – Kannada News | Ishan Kishan and Subhman Gill Smash Historic Twin ODI Centuries
ಭಾರತ ತಂಡವು ಜುಲೈ 13, 1974 ರಂದು ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಏಕದಿನ ಪಂದ್ಯವಾಡುವ ಮೂಲಕ ವೈಟ್ ಬಾಲ್ ಕ್ರಿಕೆಟ್ ಜಗತ್ತಿಗೆ ಹೆಜ್ಜೆ ಇಟ್ಟಿತ್ತು. ಅಂದಿನಿಂದ ಇಂದಿನವರೆಗೆ ಬರೋಬ್ಬರಿ 52 ವರ್ಷಗಳ ಸುದೀರ್ಘ ಪಯಣದಲ್ಲಿ ಟೀಮ್ ಇಂಡಿಯಾ ಒಟ್ಟು 1,076 ಏಕದಿನ ಪಂದ್ಯಗಳನ್ನು ಆಡಿದೆ. ಆದರೆ, ಕಳೆದ ಬುಧವಾರ (ಜೂನ್ 17) ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಭಾರತ ತಂಡದ 1,077ನೇ ಏಕದಿನ ಪಂದ್ಯ ಇಡೀ ಕ್ರಿಕೆಟ್ ಜಗತ್ತೇ ತಿರುಗಿ ನೋಡುವಂತಹ ಅಪರೂಪದ ದಾಖಲೆಗೆ…