Video: ಕೈಯಲ್ಲಿದ್ದ ಒಂದೇ ಒಂದು ಚಾಕೊಲೇಟ್‌ನ್ನು ಸ್ನೇಹಿತರಿಗೂ ಕೊಟ್ಟು ತಿಂದ ಪುಟಾಣಿ
ಕೆಲ ಮಕ್ಕಳು ತಮ್ಮ ಕೈಯಲ್ಲಿರುವ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡುವುದಿಲ್ಲ. ಇನ್ನು ಕೆಲ ಪುಟಾಣಿಗಳು (little kids) ತಮ್ಮ ಹಂಚಿಕೊಳ್ಳುವ ಗುಣದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಆಟಿಕೆಗಳು, ತಿಂಡಿ ಏನೇ ಇರಲಿ, ತಮ್ಮ ಫ್ರೆಂಡ್ಸ್ ಗೆ ಕೊಟ್ಟರೇನೇ ಸಮಾಧಾನ. ಇದಕ್ಕೆ ಉದಾಹರಣೆಯಂತಿದೆ ಈ ಪುಟಾಣಿ. ತನ್ನ ಬಳಿಯಿದ್ದ ಒಂದೇ ಒಂದು ಚಾಕೊಲೇಟ್‌ನಲ್ಲಿ ತನ್ನ ಸ್ನೇಹಿತರಿಗೂ ಕೊಟ್ಟು ತಿಂದ ಪುಟಾಣಿಯ ವಿಡಿಯೋ ವೈರಲ್ ಆಗಿದೆ. mahi_phadi_kedarwasi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪುಟಾಣಿಯ ಶೇರಿಂಗ್ ಗುಣದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪ್…