ಸ್ಟಿಕ್ಕರ್ ಹಾಕಿದ್ರೂ ಕಷ್ಟ, ಹಾಕದಿದ್ರೂ ಫೈನ್! ಅಗ್ರಿಗೇಟರ್ ಆಪ್ಗಳ ದಬ್ಬಾಳಿಕೆಗೆ ಬೆಂಗಳೂರು ಚಾಲಕರು ಕಂಗಾಲು!
ಅಗ್ರಿಗೇಟರ್ ಆಪ್ಗಳ ದಬ್ಬಾಳಿಕೆಗೆ ಬೆಂಗಳೂರು ಚಾಲಕರು ಕಂಗಾಲು! ಬೆಂಗಳೂರು, ಮೇ 30: ನಗರದಲ್ಲಿ ಪೋರ್ಟರ್, ಅಂಕಲ್ ಸೇರಿದಂತೆ ವಿವಿಧ ಅಗ್ರಿಗೇಟರ್ ಆಪ್ಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಖಾಸಗಿ ಗೂಡ್ಸ್ ವಾಹನ (Goods Vehicle) ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಚಾಲಕರಿಗೆ ಸ್ಟಿಕ್ಕರ್ ಹಾಕಿದರೂ ಕಷ್ಟ, ಹಾಕದೇ ಇದ್ದರೂ ಕಷ್ಟ ಎಂಬ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಮುಖ್ಯಾಂಶಗಳು ಅಗ್ರಿಗೇಟರ್ ಆಪ್ ಕಂಪನಿಗಳು ಚಾಲಕರ ಮೇಲೆ ಸ್ಟಿಕ್ಕರ್ ಹಾಕಲು ಒತ್ತಡ ಹೇರುತ್ತಿವೆ. ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿದರೆ ಸಂಚಾರಿ…