ಟ್ರಾಫಿಕ್ ಉಲ್ಲಂಘನೆ ಪೇಮೆಂಟ್ ಚಲನ್ ನೆಪದಲ್ಲಿ 5 ಲಕ್ಷ ರೂ. ವಂಚನೆ: ವಾಹನ ಚಾಲಕರೇ ಎಚ್ಚರ – Kannada News | Bangaluru: Traffic Challan Cyber Fraud; Woman Loses 5 Lakhs to Fake Payment Link Scam
ಬೆಂಗಳೂರು, ಜನವರಿ 22: ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು (Cyber Fraud) ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಶಿಕ್ಷಣವಂತರು ವಂಚಕರ ಜಾಲಕ್ಕೆ ಸಿಲುಕಿ ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ನಗದರಲ್ಲಿ ಅಂತಹದೊಂದು ಘಟನೆ ನಡೆದಿದೆ. ಟ್ರಾಫಿಕ್ ಚಲನ್ ಪಾವತಿ ನೆಪದಲ್ಲಿ ಸೈಬರ್ ಕದೀಮರ ಬಲೆಗೆ ಬಿದ್ದ ಮಹಿಳೆಯೊಬ್ಬರು ಬರೋಬ್ಬರಿ 5 ಲಕ್ಷ ರೂ ಕಳೆದುಕೊಂಡಿದ್ದಾರೆ. ಸದ್ಯ ಮಹಿಳೆ ಪೂರ್ವ ವಿಭಾಗದ ಸೈಬರ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ (FIR) ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ. ನಡೆದದ್ದೇನು? ಮಹಿಳೆಯ ಮೊಬೈಲ್ ನಂಬರ್ಗೆ…