ವೈರಲ್ ಆಗುತ್ತಿದೆ ಈ ಚಿತ್ರ..! ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಕೆರಳಿಸಿರುವ ಈ ಫೋಟೋದ ಹಿಂದಿನ ಕಥೆ ಏನು? – Kannada News | Moon behind the adventurous man, photo becomes viral on social media
ಬೆಂಗಳೂರು, ಮೇ 26: ಇಲ್ಲಿ ನೋಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಬಹು ಚರ್ಚೆಯ ವಿಷಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಂಪಲ್ ಆಗಿ ಈ ಫೋಟೋ ಹರಿಬಿಟ್ಟಿದ್ದಾರೆ. ಆದರೆ, ಈ ವೈರಲ್ ಇಮೇಜ್ (Viral photo) ಅಷ್ಟು ಸಿಂಪಲ್ ಇದ್ದಂತಿಲ್ಲ. ಇಂಟರ್ನೆಟ್ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿ, ತಕ್ಕಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದೆ. ಇದು ಸುಖಾಸುಮ್ಮನೆ ಅಪ್ಲೋಡ್ ಮಾಡಿರುವ ಫೋಟೋವಾ? ಅಥವಾ ಯಾವುದೋ ಬ್ರ್ಯಾಂಡ್ನ ತಂತ್ರವಾ? ಇದು ಚಂದಿರನ ಚಂದದ ಚಿತ್ರ. ಚಂದ್ರ ತನ್ನ ಅರ್ಧ ಭಾಗವನ್ನು ಬೆಳಕಾಗಿಸಿ…