ಇರಾನ್-ಅಮೆರಿಕ ಐತಿಹಾಸಿಕ ಒಪ್ಪಂದ: ಜಾಗತಿಕ ತೈಲ ಬೆಲೆ ಕುಸಿತ – Kannada News | Historic US Iran Agreement: Impact on Global Oil Prices and Indias Fuel Costs
ವಾಷಿಂಗ್ಟನ್, ಜೂನ್ 18: ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷಕ್ಕೆ ಅಂತ್ಯ ಹಾಡಿ, ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ನಂತರ ಹಾರ್ಮುಕ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವು ಬಿರುಸಿನಿಂದ ಸಾಗುತ್ತಿದೆ. ಗ್ಯಾಸ್ ಮತ್ತು ಕಚ್ಚಾತೈಲ ಟ್ಯಾಂಕರ್‌ಗಳು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳತ್ತ ಪ್ರಯಾಣ ಬೆಳೆಸುತ್ತಿವೆ. ಅಮೆರಿಕವು ಇರಾನ್ ಮೇಲಿನ ದಿಗ್ಬಂಧನಗಳನ್ನು ತೆಗೆದುಹಾಕಿದ ತಕ್ಷಣ, ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ. ಹಾರ್ಮುಜ್ ಮೂಲಕ ಭಾರತಕ್ಕೆ 28 ಹಡಗುಗಳು ಬರುತ್ತಿದ್ದು, ಇದು ದೇಶದಲ್ಲಿ ಗ್ಯಾಸ್, ಡೀಸೆಲ್, ಪೆಟ್ರೋಲ್ ಮತ್ತು…