ಪತಂಜಲಿ ಲೋಹಾಸವ ಸಿರಪ್; ಏನಿದು, ಯಾಕಾಗಿ ಬೇಕು, ಇದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ – Kannada News | Patanjali Lohasava syrup useful in treating anaemia and iron deficiency
ಇತ್ತೀಚಿನ ದಿನಗಳಲ್ಲಿ ರಕ್ತಹೀನತೆ ಸಾಮಾನ್ಯ ಸಮಸ್ಯೆಯಾಗುತ್ತಿದೆ. ಇದು ಮಹಿಳೆಯರಲ್ಲಿ ವಿಶೇಷವಾಗಿ ಕಂಡುಬರುತ್ತದೆ. ವೈದ್ಯರು ಕಬ್ಬಿಣಾಂಶವಿರುವ ಔಷಧಿಗಳು, ಸಿರಪ್‌ಗಳು ಮತ್ತು ಸಪ್ಲಿಮೆಂಟ್ಗಳನ್ನು ಸೂಚಿಸುತ್ತಾರೆ. ಆದಾಗ್ಯೂ, ಆಯುರ್ವೇದದಲ್ಲಿ ಈ ಸ್ಥಿತಿಗೆ ಚಿಕಿತ್ಸೆ ಇದೆಯೇ? ಬಾಬಾ ರಾಮದೇವ್ ಈ ಸಮಸ್ಯೆಗೆ ಪರಿಹಾರ ತಿಳಿಸಿದ್ದಾರೆ. ಪತಂಜಲಿಯ ಲೋಹಾಸವ ಟಾನಿಕ್ನಿಂದ (Patanjali Lohasava syrup) ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಗೆ (iron deficiency) ಚಿಕಿತ್ಸೆ ನೀಡಬಹುದು ಎನ್ನುತ್ತಾರೆ. ಲೋಹ ಭಸ್ಮವನ್ನು ಬಳಸಿ ಲೋಹಾಸವ ಟಾನಿಕ್ ಅನ್ನು ತಯಾರಿಸಲಾಗುತ್ತದೆ. ಆಯುರ್ವೇದದ ಪ್ರಕಾರ, ದೇಹವು ಗಿಡಮೂಲಿಕೆಗಳನ್ನು (Herbal…