Viral: ಸಾವಿನ ಮನೆಯಲ್ಲೂ ಸಂಭ್ರಮ; ಭಾರಿ ಸೌಂಡ್ ಮಾಡುತ್ತಿದೆ ‘ಡ್ಯಾನ್ಸಿಂಗ್ ಅಂಡರ್‌ಟೇಕರ್ಸ್’ ಟ್ರೆಂಡ್! – Kannada News | Peru’s Dancing Undertakers: Celebrating Life with Unique Funeral Trends and Joyful Farewell
ಸಾವಿನ ಮನೆಯಲ್ಲೂ ಸಂಭ್ರಮImage Credit source: Twitter ಸಾಮಾನ್ಯವಾಗಿ ಸಾವು ಎಂದರೆ ಅಲ್ಲಿ ಕಣ್ಣೀರು, ದುಃಖ ಮತ್ತು ಮೌನ ಮನೆಮಾಡಿರುತ್ತದೆ. ಆದರೆ ದಕ್ಷಿಣ ಅಮೆರಿಕಾದ ದೇಶವಾದ ಪೆರು (Peru) ನಲ್ಲಿ ಈಗ ಅಂತ್ಯಸಂಸ್ಕಾರದ ಹಳೆಯ ಪದ್ಧತಿಯನ್ನೇ ಬದಲಾಯಿಸುವಂತಹ ಹೊಸದೊಂದು ವಿಶಿಷ್ಟ ಟ್ರೆಂಡ್ ವೇಗವಾಗಿ ಹರಡುತ್ತಿದೆ. ಅಲ್ಲಿ ಸಾಂಪ್ರದಾಯಿಕ ಶೋಕಾಚರಣೆಯ ಬದಲಾಗಿ, ಮೃತರ ಅಂತಿಮಯಾತ್ರೆಯನ್ನು ಹಬ್ಬದಂತೆ ಸಂಭ್ರಮಿಸುವ “ಡ್ಯಾನ್ಸಿಂಗ್ ಅಂಡರ್‌ಟೇಕರ್ಸ್” (los portadores bailarines – ನೃತ್ಯ ಮಾಡುವ ಶವವಾಹಕರು) ಪರಿಕಲ್ಪನೆ ಜನಪ್ರಿಯವಾಗುತ್ತಿದೆ. ಈ ಹೊಸ ಆಚರಣೆಯ ಕುರಿತಾದ…