ಈ ಫೋಟೋದಲ್ಲಿರೋ ಬಾಲಕ ಈಗ ಸ್ಟಾರ್ ಹೀರೋ; ಯಾರೆಂದು ಗುರುತಿಸಿ – Kannada News | Vijay Sethupathi’s Rags to Riches: From rs 250 Job to 170 Cr Superstar Journey
ಚಿತ್ರೋದ್ಯಮದಲ್ಲಿ ಸೂಪರ್‌ಸ್ಟಾರ್ ಆಗುವ ಪ್ರಯಾಣ ಸುಲಭವಲ್ಲ. ಅನೇಕ ನಟರು ಯಶಸ್ಸನ್ನು ಸಾಧಿಸುವ ಮೊದಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಕಮಲ್ ಹಾಸನ್, ಯಶ್, ದರ್ಶನ್ ಅವರಂತಹ ನಾಯಕರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಸಣ್ಣ ಕೆಲಸ ಮಾಡಿದ್ದಾರೆ. ನಂತರ ತಮ್ಮದೇ ಆದ ಪ್ರಯತ್ನದಿಂದ ಚಿತ್ರರಂಗದಲ್ಲಿ ದೊಡ್ಡ ಸ್ಥಾನವನ್ನು ಗಳಿಸಿದರು. ಮೇಲಿನ ಫೋಟೋದಲ್ಲಿರೋ ಹೀರೋ ಅನೇಕ ತೊಂದರೆಗಳನ್ನು ಎದುರಿಸಿದರು. ಅವರು ಕೇವಲ 250 ರೂ.ಗೆ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ಅವರು 170 ಕೋಟಿ ರೂ.ಗಳ ಒಡೆಯ….