Video: ಮುಗ್ಧ ಮನಸ್ಸಿನ ಶುದ್ಧ ಭಕ್ತಿ: ದೇವರ ಮುಂದೆ ಕುಳಿತು ಪೂಜೆ ಮಾಡುತ್ತಿರುವ ಪುಟಾಣಿ – Kannada News | A little boy worshipping before God, video goes viral
ಪುಟಾಣಿ (little kids) ಮಕ್ಕಳು ಏನು ಮಾಡಿದ್ರು ನೋಡೋಕೆ ಚಂದ. ಈ ಪುಟಾಣಿ ತೊದಲು ನುಡಿ, ನಡೆ ನುಡಿ ನೋಡುವುದೇ ಖುಷಿ. ಸ್ನಾನ ಮಾಡಿ ಬಂದು ದೇವರಿಗೆ ಕೈ ಮುಗಿಯುವ ಅಭ್ಯಾಸವನ್ನು ಮಕ್ಕಳಿಗೆ ಹೆತ್ತವರು ಹೇಳಿ ಕೊಡುತ್ತಾರೆ. ದೇವರ ಮುಂದೆ ನಿಂತು ನಮಸ್ಕಾರ ಮಾಡುವ ಪುಟ್ಟ ಮಕ್ಕಳನ್ನು ಕಂಡಾಗ ಖುಷಿಯೆನಿಸುತ್ತದೆ. ಮಕ್ಕಳ ಮುಗ್ಧ ಭಕ್ತಿ ಹಾಗೂ ಶುದ್ಧ ಪ್ರಾರ್ಥನೆ ಮನಸ್ಸಿಗೆ ಖುಷಿ ನೀಡುತ್ತದೆ. ಇದೀಗ ಈ ಪುಟಾಣಿ ಪೂಜೆ ಮಾಡೋದ್ರಲ್ಲಿ ಬ್ಯುಸಿಯಾಗಿದೆ. ಊದು ಬತ್ತಿ ಹಿಡಿದು ಶುದ್ಧ…