ಯಾರೂ ಊಹಿಸದಷ್ಟು ಬೋಲ್ಡ್ ಆಗಿ ಕಾಣಿಸಿದ ಮೌನ ಗುಡ್ಡೇಮನೆ; ಯಾವುದು ಈ ಸಿನಿಮಾ? – Kannada News | Mouna Guddemane’s Bold Avatar in ‘Love Punch’ Micro Series Shocks Fans
ಬಹುತೇಕ ಕಿರುತೆರೆ ನಟಿಯರು ತೆರೆಮೇಲೆ ಹೆಚ್ಚು ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ತೆರೆಯ ಹಿಂದೆ ಅಥವಾ ಬೇರೆ ಸಿನಿಮಾಗಳಲ್ಲಿ ಅವರು ಹಾಗೆಯೇ ಕಾಣಿಸಿಕೊಳ್ಳಬೇಕು ಎಂಬ ಯಾವುದೇ ಕಂಡೀಷನ್ ಇಲ್ಲ. ಈಗ ಮೌನ ಗುಡ್ಡೇಮನೆ ವಿಷಯದಲ್ಲಿ ಹೀಗೆಯೇ ಆಗಿದೆ. ಕಿರುತೆರೆಯಲ್ಲಿ ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳೋ ಅವರು, ಮೈಕ್ರೋ ಸರಣಿಗಾಗಿ ಬೋಲ್ಡ್ ಅವತಾರ ತಾಳಿದ್ದಾರೆ. ‘ಲವ್ ಪಂಚ್’ ಹೆಸರಿನ ಮೈಕ್ರೋ ಸರಣಿ ಮಾಡಿದ್ದಾರೆ. ಈ ಸರಣಿಯ ಕ್ಲಿಪ್ಗಳು ವೈರಲ್ ಆಗುತ್ತಿವೆ. ಇದನ್ನು ನೋಡಿದ ಫ್ಯಾನ್ಸ್ ಆಶ್ಚರ್ಯಚಕಿತರಾಗಿದ್ದಾರೆ. ಮೌನ ಗುಡ್ಡೇಮನೆ…