Video: ವೃಂದಾವನದ ಇಸ್ಕಾನ್ ದೇವಾಲಯದ ಹೊರಗೆ ಕೂಲರ್ನಲ್ಲಿದ್ದ ಯಮರಾಜ, ಸ್ಪರ್ಶಿಸುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಯುವಕ ಸಾವು – Kannada News | Vrindavan ISKCON Electrocution: Youth Dies from Faulty Cooler Due to Municipal Negligence
ವೃಂದಾವನದಲ್ಲಿ ವ್ಯಕ್ತಿ ಸಾವುImage Credit source: X Post, Tatva ವೃಂದಾವನ, ಜೂನ್ 17: ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳವಾದ ವೃಂದಾವನದ ಇಸ್ಕಾನ್(Iskcon) ದೇವಾಲಯದ ದ್ವಾರದ ಬಳಿ ಪುರಸಭೆಯ ಬೇಜಾವ್ದಾರಿತನಕ್ಕೆ 21 ವರ್ಷದ ಯುವಕ ಬಲಿಯಾಗಿದ್ದಾರೆ. ದೇವಸ್ಥಾನದ ಹೊರಗೆ ಅಳವಡಿಸಲಾಗಿದ್ದ ಕೂಲರ್ ಮುಟ್ಟಿದ್ದಕ್ಕೆ ಅದರಿಂದ ವಿದ್ಯುತ್ ಪ್ರವಹಿಸಿ ಕೂಡಲೇ ಯುವಕ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ಛತ್ತರ್‌ಪುರ ನಿವಾಸಿಯಾದ ಅಭಿಗ್ಯಾನ್ ಗುಪ್ತಾ ಎಂಬ ಯುವಕ ಸೋಮವಾರ ಬೆಳಗ್ಗೆ ತನ್ನ ತಂದೆ ಅಮಿತ್ ಕುಮಾರ್ ಗುಪ್ತಾ ಅವರೊಂದಿಗೆ ವೃಂದಾವನ ದರ್ಶನಕ್ಕೆ…