ಬರೀ 5,000 ರೂ ಎಸ್ಐಪಿಗೆ ಸೀಮಿತವಾದರೆ ಸಂಪತ್ತು ಹೆಚ್ಚೋದಿಲ್ಲ; ಹೀಗೆ ಮಾಡಿ – Kannada News | Small investment can disappoint, do this step up trick to gain interest and wealth
ಹನಿ ಹನಿ ನೀರು ಸೇರಿಯೇ ಸಮುದ್ರ ಆಗೋದು ಅಂತಾರೆ. ಸಣ್ಣ ಸಣ್ಣ ಹೂಡಿಕೆಗಳೇ ದೊಡ್ಡ ಹಣಕಾಸು ಭದ್ರತೆ ತರುವುದುಂಟು. ಆದರೆ, ಸಣ್ಣ ಎಂದರೆ ಎಷ್ಟು ಸಣ್ಣ ಎಂಬುದು ಮುಖ್ಯ. ತೀರಾ ಸಣ್ಣ ಮೊತ್ತದ ಹೂಡಿಕೆಯನ್ನು (investment) ನಿಯಮಿತವಾಗಿ ಮಾಡಿದರೆ ಎರಡು ರೀತಿಯ ತೊಡಕು ಇರುತ್ತದೆ. ಒಂದು, ನಿಮಗೆ ರಿಟರ್ನ್ ಸಿಗುವ ಮೊತ್ತ ಕಡಿಮೆ ಇರುತ್ತದೆ. ಇನ್ನೊಂದು, ದೀರ್ಘಾವಧಿ ಹೂಡಿಕೆಯ ಉತ್ಸಾಹವೂ ಕುಂದುತ್ತದೆ. ಉದಾಹರಣೆಗೆ, ನೀವು ತಿಂಗಳಿಗೆ 5,000 ರೂ ಎಸ್ಐಪಿ ಆರಂಭಿಸುತ್ತೀರಿ ಎಂದಿಟ್ಟುಕೊಳ್ಳಿ. ಒಂದು ವರ್ಷದಲ್ಲಿ ನಿಮ್ಮ…