‘ಟಾಕ್ಸಿಕ್’ ಟೀಸರ್ನಲ್ಲಿ ತಪ್ಪು: ವೀಕ್ಷಕರ ದಾರಿ ತಪ್ಪಿಸಲಾಗಿದೆಯೇ? – Kannada News | Toxic movie teaser scene is not scientifically possible what is the debate
‘ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಚರ್ಚೆಯಲ್ಲಿರುವ ವಿಷಯ. ಜನವರಿ 08 ರಂದು ಬಿಡುಗಡೆ ಆಗಿರುವ ಟೀಸರ್ ಈಗಾಗಲೆ 300 ಮಿಲಿಯನ್ಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಟೀಸರ್ನಲ್ಲಿರುವ ಆಕ್ಷನ್ ಜೊತೆಗೆ ಕಾರಿನ ಒಳಗೆ ನಡೆಯುತ್ತಿರುವ ದೃಶ್ಯದ ಬಗ್ಗೆಯೂ ಜೋರಾಗಿ ಚರ್ಚೆ ನಡೆದಿದೆ. ಕಾರಿನ ಒಳಗೆ ಯಶ್ ಪಾತ್ರ ಲೈಂಗಿಕ್ ಕ್ರಿಯೆಯಲ್ಲಿ ತೊಡಗಿರುತ್ತದೆ. ಆ ಕ್ರಿಯೆಯ ಉತ್ಪತ್ತಿಯಾಗುವ ಶಕ್ತಿಯಿಂದ ಡೆಟೊನೇಟರ್ ಆನ್ ಆಗಿ ವಿಲನ್ಗಳಿದ್ದ ಕಡೆ ಬಾಂಬ್ ಬ್ಲಾಸ್ಟ್ ಆಗುವಂತೆ ತೋರಿಸಲಾಗಿದೆ. ಆದರೆ…