ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು? ಪತ್ತೆ ಹಚ್ಚಿದವರಿಗೆ ಎಷ್ಟು ಪಾಲು? – Kannada News | Gold Treasure found In lakkundi: Who Is owner the this Property? here Is officer Explained What Says Indian Treasure Trove Act
ಗದಗ, (ಜನವರಿ 12): ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ಗುಪ್ತನಿಧಿಯನ್ನು (lakkundi Gold Treasure) ಕುಟುಂಬ ಜಿಲ್ಲಾಡಳಿತಕ್ಕೆ ಒಪ್ಪಿಸಿದೆ. ಮನೆಯ ಪಾಯಾ ಅಗೆಯುವಾಗ ಚಿನ್ನ ಸಿಕ್ಕಿದ್ದು, ಕೂಡಲೇ ಕುಟುಂಬಸ್ಥರು ಅದನ್ನು ಸರ್ಕಾರಕ್ಕೆ ಒಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದೀಗ ಸಿಕ್ಕ ನಿಧಿ ಯಾರಿಗೆ ಸೇರುತ್ತೆ? ಅದರ ವಾರಸುದಾರರು ಯಾರಾಗಿರ್ತಾರೆ? ಇನ್ನು ನಿಧಿ ಪತ್ತೆ ಹಚ್ಚಿದವ್ರಿಗೂ ಪಾಲು ಸಿಗುತ್ತಾ ಎನ್ನುವ ಚರ್ಚೆ ಶುರುವಾಗಿದೆ. ಸಿಕ್ಕ ನಿಧಿಯನ್ನ ರಿತ್ತಿ ಕುಟುಂಬ ವಾಪಸ್ ಕೊಟ್ರೂ ಸಹ.. ಆ ನಿಧಿ ಬಗ್ಗೆ ಚರ್ಚೆ…