ಹುರೂನ್ ವೆಲ್ತ್ ರಿಪೋರ್ಟ್: ಮುಂಬೈಯನ್ನು ಹಿಂದಿಕ್ಕಿದ ಬೆಂಗಳೂರು ನಂ. 1 – Kannada News | Hurun India Report 2025, Bengaluru edges past Mumbai as new wealth capital
ಐಡಿಎಫ್ಸಿ ಫಸ್ಟ್ ಪ್ರೈವೇಟ್ ಅಂಡ್ ಹುರೂನ್ ಇಂಡಿಯಾ ವೆಲ್ತ್ ರಿಪೋರ್ಟ್ ನವದೆಹಲಿ, ಡಿಸೆಂಬರ್ 18: ಟ್ರಾಫಿಕ್ ಜಂಜಾಟದ ಸಮಸ್ಯೆ ಏನೇ ಇದ್ದರೂ ಬ್ಯುಸಿನೆಸ್ ಮತ್ತು ಹಣದಲ್ಲಿ ಬೆಂಗಳೂರಿಗೆ ಸಾಟಿಯೇ ಇಲ್ಲದಂತಾಗಿದೆ. ಭಾರತೀಯ ನಗರಗಳ ಪೈಕಿ ಅತಿಹೆಚ್ಚು ಸಂಪತ್ತು ಹೊಂದಿರುವುದು ಬೆಂಗಳೂರೇ. ಹುರೂನ್ ಇಂಡಿಯಾದಿಂದ ಬಿಡುಗಡೆಯಾದ ವೆಲ್ತ್ ರಿಪೋರ್ಟ್ 2025 ವರದಿ (IDFC First Private and Hurun Indias Top-100 self-made entrepreneurs of Millenia 2025) ಪ್ರಕಾರ, ಬೆಂಗಳೂರಿನಲ್ಲೇ ಅತಿಹೆಚ್ಚು ಆಂಟ್ರಪ್ರನ್ಯೂರ್ಗಳು ಇರುವುದು. ಹಾಗೆಯೇ, ಅತಿಹೆಚ್ಚು…