Chanakya Niti: ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ – Kannada News | Chanakya Niti: Don’t tell anyone these five personal details of yours
ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಗೌಪ್ಯತೆ ಮತ್ತು ವಿವೇಕದ ಮಹತ್ವವನ್ನು ವಿವರಿಸಿದ್ದಾರೆ. ಬುದ್ಧಿವಂತ ವ್ಯಕ್ತಿಗಳು ಈ ಕೆಲವೊಂದು ವೈಯಕ್ತಿಕ ವಿಚಾರಗಳನ್ನು, ಸೀಕ್ರೆಟ್‌ಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನೀವು ಸಹ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಬಯಸಿದರೆ, ನೆಮ್ಮದಿಯ ಜೀವನವನ್ನು ನಡೆಸಲು ಬಯಸಿದರೆ, ತಪ್ಪಿಯೂ ಸಹ ಯಾರೊಂದಿಗೂ ಈ ಕೆಲವೊಂದು ವಿಚಾರಗಳನ್ನು ಶೇರ್ ಮಾಡಬೇಡಿ. ಆಪ್ತ ಸ್ನೇಹಿತರು, ಪ್ರೀತಿಪಾತ್ರರು ಸೇರಿದಂತೆ ಯಾರ ಬಳಿಯೂ ವೈಯಕ್ತಿಕ ರಹಸ್ಯಗಳನ್ನು ಹಂಚಿಕೊಳ್ಳಬಾರದು. ಚಾಣಕ್ಯರು ಹೇಳಿರುವಂತೆ ಯಾವೆಲ್ಲಾ ರಹಸ್ಯಗಳನ್ನು ಹಂಚಿಕೊಳ್ಳುವುದು ತಪ್ಪು…