ವೈಕೋ ಮನೆಗೆ ಹೋದ ಸಿಎಂ ವಿಜಯ್ಗೆ ದೃಷ್ಟಿ ತೆಗೆದ ಮನೆಕೆಲಸದವರು; ವಿಡಿಯೋ ವೈರಲ್ – Kannada News | Tamil Nadu CM Vijay visits Vaikos House his domestic helps cant keep calm
ಚೆನ್ನೈ, ಮೇ 11: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (Vijay) ಅವರು ಇಂದು ಚೆನ್ನೈನಲ್ಲಿರುವ ಎಂಡಿಎಂಕೆ ಮುಖ್ಯಸ್ಥ ವೈಕೋ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಆದರೆ, ಭೇಟಿ ಅನಿರೀಕ್ಷಿತವಾದ ವೈರಲ್ ದೃಶ್ಯಕ್ಕೆ ಸಾಕ್ಷಿಯಾಯಿತು. ವೈಕೋ ತಮ್ಮ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಗೆ ಪರಿಚಯಿಸಿದರು. ಆಗ ಅಲ್ಲೇ ಇದ್ದ ಮನೆಕೆಲಸದವರು ನಾವು ಕೂಡ ನಿಮಗೇ ಮತ ಹಾಕಿದ್ದೇವೆ, ನಾವು ನಿಮ್ಮ ಅಭಿಮಾನಿಗಳು ಎಂದು ಸಿಎಂ ವಿಜಯ್ ಎದುರು ಬಂದು ಕೈಮುಗಿದರು. ಅದನ್ನು ಕೇಳಿ ಖುಷಿಯಾದ ವಿಜಯ್ ಕೂಡ ಅವರಿಗೆ ಕೈ…