ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ. 6ಕ್ಕೆ ಇಳಿಕೆ? ಎಚ್‌ಎಸ್‌ಬಿಸಿ (HSBC) ಭವಿಷ್ಯವಾಣಿ ಮತ್ತು ಆರ್‌ಬಿಐ ಬಡ್ಡಿ ದರ ಏರಿಕೆ ಸಾಧ್ಯತೆ – Kannada News | HSBC Warns: India’s GDP Growth May Plunge to 6% by FY27 Amid Energy & Climate Crises
ಭಾರತದ ಆರ್ಥಿಕ ಬೆಳವಣಿಗೆImage Credit source: Shutterstock ಮುಂಬೈ, ಮೇ 11: ಜಾಗತಿಕ ಹಣಕಾಸು ಸಂಸ್ಥೆಯಾದ ಎಚ್‌ಎಸ್‌ಬಿಸಿ (HSBC) ಭಾರತದ ಆರ್ಥಿಕತೆಯ ಬಗ್ಗೆ ಆತಂಕಕಾರಿ ವರದಿಯೊಂದನ್ನು ನೀಡಿದೆ. 2026-27ರ ಹಣಕಾಸು ವರ್ಷದಲ್ಲಿ (FY27) ಭಾರತದ ಒಟ್ಟು ಆಂತರಿಕ ಉತ್ಪನ್ನ (GDP) ಬೆಳವಣಿಗೆಯ ದರವು ಕೇವಲ ಶೇ. 6ಕ್ಕೆ ಕುಸಿಯಬಹುದು ಎಂದು ಅಂದಾಜಿಸಿದೆ. ಈ ಹಿಂದೆ ನೀಡಿದ್ದ ಅಂದಾಜುಗಳನ್ನು ಪರಿಷ್ಕರಿಸಿರುವ ಎಚ್‌ಎಸ್‌ಬಿಸಿ, ಇಂಧನ ಬಿಕ್ಕಟ್ಟು ಮತ್ತು ಅನಿಶ್ಚಿತ ಹವಾಮಾನದ (ಮಳೆ ಕೊರತೆ) ಕಾರಣದಿಂದಾಗಿ ಭಾರತದ ಆರ್ಥಿಕ ವೇಗ ಕುಂಠಿತಗೊಳ್ಳಲಿದೆ…