ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಈ ಮರ ಗಿಡಗಳೇ ಮುಖ್ಯ ಕಾರಣ – Kannada News | These are the trees and plants that attract snakes
ಬೇಸಿಗೆಯಲ್ಲಿ ತಂಪು ಜಾಗವನ್ನು ಹುಡುಕುತ್ತಾ ಹಾವುಗಳು (snakes) ಬಿಲದಿಂದ ಹೊರಬರುತ್ತವೆ. ಹೀಗೆ ಸುಳಿದಾಡುತ್ತಾ ಬರುವ ಹಾವುಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತವೆ. ಪೊದೆ, ಮರ ಗಿಡಗಳ ಬುಡ ಸೇರಿದಂತೆ ತಂಪಾದ ಸ್ಥಳಗಳ ಬಳಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆ ಸುತ್ತ ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಸಹ ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮನೆ ಸುತ್ತಲೂ ಇರುವ ಈ ಕೆಲವೊಂದು ಮರ ಗಿಡಗಳು ಕಾರಣವಂತೆ. ಹೌದು ಕೆಲವು ಸಸ್ಯಗಳ ಬಳಿ ಹಾವುಗಳು ಬೇಗನೇ ಆಕರ್ಷಿತವಾಗುತ್ತದೆ. ಆದ್ದರಿಂದ ನಿಮ್ಮ ಮನೆಯ…