KKR ಪರ ಇಂತಹದೊಂದು ಶತಕ ಯಾರೂ ಬಾರಿಸಿಲ್ಲ..! – Kannada News | Finn Allen Creates New History for KKR
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೊಸ ಇತಿಹಾಸ ಬರೆದಿದ್ದು ಮತ್ಯಾರೂ ಅಲ್ಲ, ಸ್ಫೋಟಕ ದಾಂಡಿಗ ಫಿನ್ ಅಲೆನ್ (Finn Allen). ಅದು ಸಹ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ. ಈ ಶತಕದೊಂದಿಗೆ ಅಲೆನ್ ಕೆಕೆಆರ್ ಪರ ಯಾರಿಂದಲೂ ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. (PC: IPL) Source link