ಒಂದು ವಾರಕ್ಕೆ ‘ಕೆಡಿ’ ಸಿನಿಮಾ ಗಳಿಕೆ ಮಾಡಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ – Kannada News | KD Movie 1 Week Box Office Collection: Dhruva Sarja’s Controversial Film Earns 16 Cr in 1 Week
‘ಕೆಡಿ’ ಸಿನಿಮಾ (KD Movie) ವಿವಾದಗಳ ಮೇಲೆ ವಿವಾದ ಮಾಡಿಕೊಂಡಿತು. ಮೊದಲು ‘ಸರ್ಸೆ ಸರ್ಸೆ’ ಹಾಡಿನ ಕಾರಣಕ್ಕೆ ವಿವಾದ ಸೃಷ್ಟಿ ಆದರೆ, ನಂತರ ಟ್ರೇಲರ್ ವಿಷಯದಲ್ಲಿ ತೊಂದರೆ ಆಯಿತು. ‘ಸರ್ಸೆ ಸರ್ಸೆ’ ಹಾಡನ್ನು ಯೂಟ್ಯೂಬ್ ಹಾಗೂ ಸಿನಿಮಾದಿಂದ ತೆಗೆಯಲಾಗಿದೆ. ಟ್ರೇಲರ್ ಕೂಡ ಯೂಟ್ಯೂಬ್ನಿಂದ ತೆಗೆದು ಮತ್ತೆ ಹಾಕಲಾಗಿದೆ. ಇಷ್ಟೆಲ್ಲ ಅಡೆತಡೆಗಳ ಬಳಿಕ ಸಿನಿಮಾ ರಿಲೀಸ್ ಆದರೂ ಮೆಚ್ಚುಗೆ ಪಡೆಯಿತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಹಾಗಾದರೆ, ಸಿನಿಮಾ ಒಂದು ವಾರದಲ್ಲಿ ಮಾಡಿದ ಗಳಿಕೆ…