ಬೆಂಗಳೂರು: ತಂದೆಗೆ ಔಷಧಿ ತರಲು ಹೋಗಿದ್ದ ಬಾಲಕನ ಮೇಲೆ ಹರಿದ ಖಾಸಗಿ ಬಸ್; ದುರಂತ ಅಂತ್ಯ – Kannada News | Bengaluru Tragedy: Private Bus Runs Over Boy Carrying Medicine for Father
ಮೃತ ಬಾಲಕ, ಖಾಸಗಿ ಬಸ್Image Credit source: tv9 kannada ಬೆಂಗಳೂರು, ಮೇ 02: ತಂದೆಗೆ ಔಷಧಿ ತರಲೆಂದು ಮನೆಯಿಂದ ಹೊರಟಿದ್ದ ಹನ್ನೊಂದು ವರ್ಷದ ಬಾಲಕನೊಬ್ಬ ದಾರುಣವಾಗಿ ಅಪಘಾತಕ್ಕೀಡಾಗಿ ಮೃತಪಟ್ಟಿರುವ (death) ಹೃದಯವಿದ್ರಾವಕ ಘಟನೆ ನಗರದ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆ ದಾಟುತ್ತಿದ್ದ ವೇಳೆ ತಲೆಸುತ್ತಿ ಬಿದ್ದ ಬಾಲಕನ ಮೇಲೆ ಖಾಸಗಿ ಬಸ್ ಹರಿದು ಮೃತಪಟ್ಟಿದ್ದಾನೆ. ವರುಣ್ (11) ಮೃತ ಬಾಲಕ. ಮಗನ ಭವಿಷ್ಯದ ಕನಸು ಕಾಣುತ್ತಿದ್ದ ಕಂದನನ್ನು ಕಳೆದುಕೊಂಡ ಪೋಷಕರು ಇದೀಗ ಗೋಳಾಡುವಂತಾಗಿದೆ….