ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ – Kannada News | DK Shivakumar first Reactions after His His daughter Aishwarya gave birth baby girl
ಬೆಂಗಳೂರು, (ಮೇ 01): ಡಿ.ಕೆ. ಶಿವಕುಮಾರ್ ಅವರು ತಮ್ಮ ಜೀವನದಲ್ಲಿ ಅತ್ಯಂತ ಸ್ಮರಣೀಯ ಮತ್ತು ದೊಡ್ಡ ಬಡ್ತಿಯನ್ನು ಪಡೆದುಕೊಂಡಿದ್ದಾರೆ. . ಇದೇನು ರಾಜಕೀಯ ಬಡ್ತಿಯೇ? ಮುಖ್ಯಮಂತ್ರಿ ಸ್ಥಾನ ಸಿಕ್ಕಿತೇ? ಎಂದು ಎಲ್ಲರಿಗೂ ಕುತೂಹಲ ಮೂಡುವುದು ಸಹಜ ಆದ್ರೆ, ಇದು ರಾಜಕೀಯಕ್ಕಿಂತಲೂ ಮಿಗಿಲಾದ, ಭಾವನಾತ್ಮಕವಾದ ಬಡ್ತಿ. ಹೌದು.. ಡಿಸಿಎಂ ಡಿ.ಕೆ ಶಿವಕುಮಾರ್ ತಾತನ ಬಡ್ತಿ ಪಡೆದುಕೊಂಡಿದ್ದಾರೆ. ಎಸ್.ಎಂ ಕೃಷ್ಣ ಮೊಮ್ಮೊಗ ಹಾಗೂ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದ್ರೆ ಕಾರ್ಮಿಕ…