ಎಐ ಕಲಿಯಿರಿ, ಇಲ್ಲವಾ ಕೆಲಸ ಬಿಟ್ಟುಹೋಗಿ; ಉದ್ಯೋಗಿಗಳಿಗೆ ಗೂಗಲ್ನಿಂದ ವಾಲಂಟರಿ ಎಕ್ಸಿಟ್ ಪ್ಯಾಕೇಜ್ಗಳ ಆಫರ್ – Kannada News | Learn AI, or leave the company, Google offers voluntary exit packages for its employees
ನವದೆಹಲಿ, ಫೆಬ್ರುವರಿ 13: ಜಗತ್ತು ಈಗ ಹೆಚ್ಚೆಚ್ಚು ಎಐಮಯವಾಗುತ್ತಿದೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಎಐ ಅಳವಡಿಕೆ ಕ್ಷಿಪ್ರವಾಗಿ ನಡೆಯುತ್ತಿದೆ. ಬಹಳ ತಜ್ಞರ ಪ್ರಕಾರ ಎಐನಿಂದ ಎಲ್ಲಾ ಸೆಕ್ಟರ್ ಉದ್ಯೋಗಗಳು ಬಾಧಿತವಾಗಬಹುದು. ಅದರಲ್ಲೂ ಟೆಕ್ ಸೆಕ್ಟರ್ ಅಂತೂ ಎಐ ಜೊತೆ ನಿಕಟ ಸಂಬಂಧ ಹೊಂದಿದೆ. ಎಐ ಅಭಿವೃದ್ಧಿಯಲ್ಲಿ ತೊಡಗಿರುವ ಗೂಗಲ್ನಂತಹ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಈಗ ಎಐ ಭೀತಿ ಶುರುವಾಗಿದೆ. ಗೂಗಲ್ನಲ್ಲಿ ಭಾರೀ ಮಟ್ಟದಲ್ಲಿ ಲೇ ಆಫ್ಗಳು ನಡೆಯುವ ತಯಾರಿಯಾಗಿದೆ. ಆದರೆ, ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ ಮೊದಲು ಅವರಿಗೆ…