ಎನ್ಆರ್ಐಗಳ ಡೆಪಾಸಿಟ್ಗಳನ್ನು ಕೈಬೀಸಿ ಕರೆಯುತ್ತಿವೆ ಭಾರತದ ಹೊಸ FCNR(B) ದರಗಳು; ಅನಿವಾಸಿ ಭಾರತೀಯರಿಗೆ ಹೇಗೆ ಲಾಭ? – Kannada News | How India’s new FCNR B rates can benefit NRIs
ನವದೆಹಲಿ, ಜೂನ್ 16: ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಕೈಗೊಂಡಿರುವ ಮಹತ್ವದ ನಿರ್ಧಾರದಿಂದಾಗಿ ಭಾರತದಲ್ಲಿ FCNR (B) ಠೇವಣಿಗಳ ಮೇಲಿನ ಬಡ್ಡಿ ದರಗಳು ದಾಖಲೆ ಮಟ್ಟಕ್ಕೆ ಏರಿಕೆಯಾಗಿವೆ. ಅನಿವಾಸಿ ಭಾರತೀಯರಿಗೆ (NRIs) ಇದು ಸುವರ್ಣಾವಕಾಶವಾಗಿ ಮಾರ್ಪಟ್ಟಿದೆ. ಎಫ್ಸಿಎನ್ಆರ್(ಬಿ) – Foreign Currency Non-Resident (Bank) Deposit- ಎಂದರೆ ಅನಿವಾಸಿ ಭಾರತೀಯರು ತಾವು ವಿದೇಶದಲ್ಲಿ ಗಳಿಸಿದ ಹಣವನ್ನು ಭಾರತೀಯ ಬ್ಯಾಂಕುಗಳಲ್ಲಿ ವಿದೇಶಿ ಕರೆನ್ಸಿಯ ರೂಪದಲ್ಲೇ (ಉದಾಹರಣೆಗೆ ಯುಎಸ್ ಡಾಲರ್, ಬ್ರಿಟಿಷ್ ಪೌಂಡ್, ಯುರೋ ಇತ್ಯಾದಿ) ಇಡಬಹುದಾದ ಒಂದು…