ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್ನಲ್ಲಿ ಆತ್ಮೀಯ ವಿದಾಯ – Kannada News | PM Narendra Modi returns New Delhi after successfully concluding his Oman visit
ನವದೆಹಲಿ, ಡಿಸೆಂಬರ್ 18: ಪ್ರಧಾನಿ ನರೇಂದ್ರ ಮೋದಿ (PM Modi Oman Visit) ಓಮನ್‌ಗೆ ತಮ್ಮ ಐತಿಹಾಸಿಕ ಭೇಟಿಯನ್ನು ಮುಗಿಸಿ ದೆಹಲಿಗೆ ವಾಪಾಸ್ ಹೊರಟಿದ್ದಾರೆ. ಈ ವೇಳೆ ಓಮನ್ ಸುಲ್ತಾನರ ಸಹೋದರ ‘ನಮಸ್ತೆ’ ಎಂದು ಕೈ ಮುಗಿದು, ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಬೀಳ್ಕೊಟ್ಟಿದ್ದಾರೆ. ನಿನ್ನೆ (ಬುಧವಾರ) ಇಥಿಯೋಪಿಯಾದಿಂದ ಪ್ರಧಾನಿ ಮೋದಿ ಓಮನ್‌ಗೆ ಆಗಮಿಸಿದ್ದರು. ಒಟ್ಟು 3 ದೇಶಗಳ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ 4 ದಿನಗಳ ಬಳಿಕ ಇದೀಗ ದೆಹಲಿಗೆ ವಾಪಾಸಾಗುತ್ತಿದ್ದಾರೆ. ಓಮನ್ ಸುಲ್ತಾನ್ ಹೈತಮ್…