World Radio Day 2026: ಇಂಟರ್‌ನೆಟ್ ಯುಗದಲ್ಲೂ ಜನರ ವಿಶ್ವಾಸಾರ್ಹ ಧ್ವನಿಯಾಗಿ ಉಳಿದಿದೆ ರೇಡಿಯೋ – Kannada News | World Radio Day 2026: Why is Radio Day celebrated on February 13? Know the history and significance of this day
ಇಂದಿನ ಈ ಇಂಟರ್‌ನೆಟ್ ಯುಗದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಪ್ರಪಂಚದಾದ್ಯಂತ ನಡೆಯುವ ಪ್ರತಿಯೊಂದು ಕ್ಷಣ ಕ್ಷಣದ ಮಾಹಿಯನ್ನು ಬೇಕಾದರೂ ತಿಳಿಯಬಹುದು ಜೊತೆಗೆ ಇಂದು ಸಾಕಷ್ಟು ಮನೋರಂಜನೆಯ ಆಯ್ಕೆಗಳೂ ಇವೆ. ಆದ್ರೆ ಒಂದು ಕಾಲದಲ್ಲಿ ರೇಡಿಯೋವೇ ಎಲ್ಲಾ ಆಗಿತ್ತು. ಹೌದು ಪ್ರಚಲಿತ ಘಟನೆಗಳ ಮಾಹಿತಿಯನ್ನು ನೀಡುವ ಸಂವಹನ ಮಾಧ್ಯಮವಾಗಿತ್ತು, ಇದರ ಮೂಲಕವೇ ಜನ ಸುದ್ದಿಗಳನ್ನು ತಿಳಿಯುತ್ತಿದ್ದರು. ಇಂದಿಗೂ ಕೂಡ ರೇಡಿಯೋ (Radio) ಅತ್ಯಂತ ಪ್ರಭಾವಶಾಲಿ ಸಮೂಹ ಮಾಧ್ಯಮವಾಗಿ, ವಿಶ್ವಾಸಾರ್ಹ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೇಡಿಯೋದ ಮಹತ್ವ ಮತ್ತು ಅದರ…